5ನೇ ಮಹಾಸಭೆಯಲ್ಲಿ ಸ್ವಾಮೀಜಿಗಳೊಂದಿಗೆ ನಿರ್ದೇಶಕ ಮಂಡಳಿಯವರು ಬಸವೇಶ್ವರ ಫೋಟೊಗೆ ಪೂಜೆ ಸಲ್ಲಿಸಿದ ಭಾವಚಿತ್ರ
ಸಹಕಾರಿಯ ಕ್ಯಾಲೆಂಡರ್ ಬಿಡುಗಡೆ ಮಾಡಿದ ಶ್ರೀ ಮ.ನಿ.ಪ್ರ ಗುರುಬಸವ ಮಹಾಸ್ವಾಮಿಗಳು, ಸಂತೆಕೆಲ್ಲೂರು ಅಧ್ಯಕ್ಷರಾದ ಆದೇಶ ಬ. ಹೇರೂರು ಹಾಗೂ ಬಸಲಿಂಗಪ್ಪ ಗದ್ದಿ ಇವರು ಭಾಗವಹಿಸಿದ ಭಾವಚಿತ್ರ
ಅಧ್ಯಕ್ಷರು, ಸಿಬ್ಬಂದಿಗಳಾದ ಸಾಗರ ಗಂಗಾವತಿ ಮತ್ತು ಬಸವರಾಜ ಕೆಂಭಾವಿಮಠ ಇವರೊಂದಿಗೆ ಚರ್ಚಿಸಿ ಡಾಕುಮೆಂಟ್ಗಳಿಗೆ ಸಹಿ ಮಾಡುತ್ತಿರುವುದು
ಮುದಗಲ್ ನೂತನ ಶಾಖೆಯನ್ನು ಶ್ರೀ ಫಕೀರಮಹಾಸ್ವಾಮಿಗಳು, ಅಂಕಲಿಮಠ ಹಾಗೂ ಪೂಜ್ಯ ಶ್ರೀ ಮಹಾಂತ ಸ್ವಾಮಿಗಳು ಮುದಗಲ್, ಕಲ್ಯಾಣಾಶ್ರಮ ತಿಮ್ಮಾಪೂರ ಇವರು ಉದ್ಘಾಟಿಸಿದ ಭಾವಚಿತ್ರ
ಹಟ್ಟಿ ಶಾಖೆಯನ್ನು ಉದ್ಘಾಟಿಸಿದ ಶ್ರೀ ಷ.ಬ್ರ ಅಮರೇಶ್ವರ ಗುರು ಅಭಿನವ ಗಜದಂಡ ಶಿವಯೋಗಿಗಳು, ತೋಪಿನಕಟ್ಟಿ ಬೃಹನ್ಮಠ, ದೇವರಭೂಪೂರ ಇವರನ್ನು ಆಡಳಿತ ಮಂಡಳಿಯಿಂದ ಸನ್ಮಾನಿಸಲಾಯಿತು.
ಸಿರವಾರ ನೂತನ ಶಾಖೆಯನ್ನು ಶ್ರೀ ಷ.ಬ್ರ. ಶ್ರೀ ಅಭಿನವ ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು, ನವಲಕಲ್ ಹಾಗೂ ಶ್ರೀ ಷ.ಬ್ರ. ಶ್ರೀ ಬಾಲಯೋಗಿ ರೇಣುಕಾ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು, ನಿಲೋಗಲ್ ಇವರು ಉದ್ಘಾಟಿಸಿದ ಭಾವಚಿತ್ರ