Saint

ಶ್ರೀ ಬಸವೇಶ್ವರ ಸೌಹಾರ್ದ ಸಹಕಾರಿ ಸಂಘ ನಿ ಲಿಂಗಸುಗೂರು

Address: ಸ್ವಾಮಿ ವಿವೇಕಾನಂದ ನಗರ, ಲಿಂಗಸುಗೂರು-584122

mailto: shribasaveshwarpssni@gmail.com

Bank Logo
ದಿನಾಂಕ 31-03-2022 ಕ್ಕೆ ಇದ್ದಂತೆ
ಠೇವಣಿಗಳು 24.91 ಕೋಟಿ
ಸಾಲ ಮತ್ತು ಮುಂಗಡಗಳು 20.57 ಕೋಟಿ
ದುಡಿಯುವ ಬಂಡವಾಳ 28.59 ಕೋಟಿ
ಶೇರು ಬಂಡವಾಳ 0.23 ಕೋಟಿ
ನಮ್ಮ ಸಹಕಾರಿ ಸೌಲಾಭ್ಯಾಗಳು :
1. ಎಸ್ ಎಂ ಎಸ್ ಬ್ಯಾಂಕಿಂಗ್
2. ಎನ್.ಇ.ಎಫ್.ಟಿ(NEFT) & ಅರ್ ಟಿ ಜಿ ಎಸ್(RTGS) ಸೌಲಭ್ಯ
3. ದೇಶದಾದ್ಯಂತ ಪ್ರಮುಖ ಪಟ್ಟಣಗಳಿಗೆ ತ್ವರಿತ ಡಿ.ಡಿ. ಸೌಲಭ್ಯ
4. ತ್ವರಿತವಾಗಿ ಸಾಲ ನೀಡುವಿಕೆ
5.ಸೌಜನ್ಯಯುತ ಸೇವೆ
5.ಎಲ್ಲಾ ತರಹದ ಚೆಕ್‌ಗಳನ್ನು (ರೂ. 50000/- ರೂ.ಗಳ ಒಳಗೆ) ಗುಣಾತ್ಮಕವಾದ ದರದಲ್ಲಿ ಕಲೆಕ್ಷನ್ ವ್ಯವಸ್ಥೆ

ಸಹಕಾರಿಯಿಂದ ಸಾಲದ ಯೋಜನೆಗಳು :
1. ಗೃಹ ನಿರ್ಮಾಣ ಸಾಲ
2. ಆಸ್ತಿ ಅಧಾರಿತಾ ಸಾಲ
3. ಠೇವಣಿಗಳ ಮೇಲಿನಾ ಸಾಲ
1.ಪಿಗ್ಮಿ ಠೇವಣಿಗಳ ಮೇಲಿನಾ ಸಾಲ
1. ಬಂಗಾರದ ಮೇಲೆ ಸಾಲ
1. ಜಾಮಿನು ಸಾಲ
1.ಚೀಕ್ ಮೇಲೆ ಜಾಮಿನು ಸಾಲ