Saint

ಶ್ರೀ ಬಸವೇಶ್ವರ ಸೌಹಾರ್ದ ಸಹಕಾರಿ ಸಂಘ ನಿ ಲಿಂಗಸುಗೂರು

Address: ಸ್ವಾಮಿ ವಿವೇಕಾನಂದ ನಗರ, ಲಿಂಗಸುಗೂರು-584122

mailto: shribasaveshwarpssni@gmail.com

Bank Logo

ಸೌಹಾರ್ದ ಇತಿಹಾಸ

ಸದರಿ ಶ್ರೀ ಬಸವೇಶ್ವರ ಸೌಹಾರ್ದ ಸಹಕಾರಿ ಸಂಘ ನಿ ಲಿಂಗಸುಗೂರು ದಿನಾಂಕ 30/08/2014 ರಿಂದ ಪ್ರಾರಂಭವಾಯಿತು.ಸಹಕಾರಿಯು ಪ್ರಾರಂಭವಾದಾಗಿನಿಂದ ಸಹಕಾರಿಯ ಸದಾಸ್ಯರಿಗೆ ಉತ್ತಮ ಸೇವೆ & ಸೌಲಬ್ಯ ನೀಡುತಾ ಅಡಳಿತ ಮಂಡಳಿ ಹಾಗು ಸಿಬ್ಬಂಧಿಯವರ ಉತ್ತಮವಾಗಿ ಕಾರ್ಯನಿರ್ವಹಿಸಿದೆವು!

ನಮ್ಮ "ಶ್ರೀ ಬಸವೇಶ್ವರ ಸೌಹಾರ್ದ ಸಹಕಾರಿ ಸಂಘ ನಿ ಲಿಂಗಸುಗೂರು" ಇಂದು ಅದು ದಶಮಹೋತ್ಸವ ಪೂರೈಸಲು ಮುನ್ನಡಿಯತ್ತಿರುವ ನಮ್ಮ ಸಹಕಾರಿ ನಮ್ಮ ನಗರದ ನಾಗರಿಕರಿಗೆ ನಂಬುಗೆಗೆ ಪಾತ್ರವಾದುದರ ಸಂಕೇತವಾಗಿದೆ. ಒಂದು ಸಂಸ್ಥೆ ಜನ್ಮ ತಳೆದು ಬೆಳಕು ಕಾಣಲು ಹತ್ತಾರು ವ್ಯಕ್ತಿಗಳ ತ್ಯಾಗ, ಪರಿಶ್ರಮ ಪ್ರಾಮಾಣಿಕ ಪ್ರಯತ್ನಗಳೇ ಕಾರಣವೆಂಬದು ನಿತ್ಯ ಸತ್ಯ ಸಂಗತಿ! ಈ ಮಾತು ನಮ್ಮ ಸಹಕಾರಿಯು ಅನ್ವಯಿಸುತ್ತದೆ.