Address: ಸ್ವಾಮಿ ವಿವೇಕಾನಂದ ನಗರ, ಲಿಂಗಸುಗೂರು-584122
mailto: shribasaveshwarpssni@gmail.com
| ಠೇವಣಿ ಮೇಲಿನ ಬಡ್ಡಿ ದರಗಳು | ಸಾಮಾನ್ಯರಿಗೆ | ಹಿರಿಯ ನಾಗರೀಕರಿಗೆ ಮಹಿಳೆಯರಿಗೆ & ಅಂಗವಿಕಲರಿಗೆ |
| 45 ದಿನದಿಂದ 90 ದಿನಗಳವರೆಗೆ | 6.5% | 7% |
| 91 ದಿನದಿಂದ 180 ದಿನಗಳವರೆಗೆ | 7.5% | 8% |
| 181 ದಿನದಿಂದ 364 ದಿನಗಳವರೆಗೆ | 8.5% | 9% |
| 1 ವರ್ಷದಿಂದ 3 ವರ್ಷಗಳವರೆಗೆ | 9.5% | 10% |
| 3 ವರ್ಷಗಳಿಗೆ ಮೇಲ್ಪಟ್ಟು | 10% | 11% |
1 ಲಕ್ಷ ರೂ. ಎಫ್.ಡಿ.ಗೆ ಒಂದು ತಿಂಗಳಿಗೆ 1000/- ರೂ. ಬಡ್ಡಿ ನೀಡಲಾಗುವುದು (12%)
(ಮಿನಿಮಮ್ 15 ತಿಂಗಳು ಎಫ್.ಡಿ ಇಡಬೇಕು)
ಸದಸ್ಯರು ಪ್ರತಿ ತಿಂಗಳು ಒಂದು ನಿಶ್ಚಿತ ಮೊತ್ತವನ್ನು ಠೇವಣಿ ಮಾಡಬಹುದು, ನಿವೃತ್ತಿಯ ನಂತರ ಬಡ್ಡಿಯೊಂದಿಗೆ ಹಣವನ್ನು ಪಡೆಯಬಹುದು.
ಮಹಿಳೆಯರಿಗಾಗಿ ವಿಶೇಷವಾಗಿ ರೂಪಿಸಲಾದ ಯೋಜನೆ, ಪ್ರತಿ ತಿಂಗಳು ರೂ.500 ರಿಂದ ಪ್ರಾರಂಭಿಸಬಹುದು.
ವಿದ್ಯಾರ್ಥಿಗಳು ಮತ್ತು ಯುವ ಉದ್ಯಮಿಗಳಿಗೆ ಉದ್ದೇಶಿತ ಯೋಜನೆ, ಕಡಿಮೆ ಮೊತ್ತದಿಂದ ಪ್ರಾರಂಭಿಸಿ ಉತ್ತಮ ಬಡ್ಡಿ ಪಡೆಯಬಹುದು.
ಹಿರಿಯ ನಾಗರಿಕರಿಗಾಗಿ ವಿಶಿಷ್ಟ ಯೋಜನೆ, ತಿಂಗಳಿಗೆ ಬಡ್ಡಿ ಅಥವಾ ವರ್ಷಾಂತ್ಯದಲ್ಲಿ ಮೊತ್ತದ ಹಣವನ್ನು ಪಡೆಯುವ ಆಯ್ಕೆ.