Address: ಸ್ವಾಮಿ ವಿವೇಕಾನಂದ ನಗರ, ಲಿಂಗಸುಗೂರು-584122
mailto: shribasaveshwarpssni@gmail.com
ನಮ್ಮ "ಶ್ರೀ ಬಸವೇಶ್ವರ ಸೌಹಾರ್ದ ಸಹಕಾರಿ ಸಂಘ ನಿ ಲಿಂಗಸುಗೂರು" ಇಂದು ಅದು ದಶಮಹೋತ್ಸವ ಪೂರೈಸಲು ಮುನ್ನಡಿಯತ್ತಿರುವ ನಮ್ಮ ಸಹಕಾರಿ ನಮ್ಮ ನಗರದ ನಾಗರಿಕರಿಗೆ ನಂಬುಗೆಗೆ ಪಾತ್ರವಾದುದರ ಸಂಕೇತವಾಗಿದೆ. ಒಂದು ಸಂಸ್ಥೆ ಜನ್ಮ ತಳೆದು ಬೆಳಕು ಕಾಣಲು ಹತ್ತಾರು ವ್ಯಕ್ತಿಗಳ ತ್ಯಾಗ, ಪರಿಶ್ರಮ ಪ್ರಾಮಾಣಿಕ ಪ್ರಯತ್ನಗಳೇ ಕಾರಣವೆಂಬದು ನಿತ್ಯ ಸತ್ಯ ಸಂಗತಿ! ಈ ಮಾತು ನಮ್ಮ ಸಹಕಾರಿಯು ಅನ್ವಯಿಸುತ್ತದೆ.